request programme
ನಾಮವಾಚಕ

ಕೋರಿಕೆ ಕಾರ್ಯಕ್ರಮ; ಕೇಳುಗರ ಯಾ ಶ್ರೋತೃಗಳ ಕಾರ್ಯಕ್ರಮ; ಶ್ರೋತೃಗಳು ಕೇಳಿದ ವಿಷಯಗಳನ್ನು, ಮುಖ್ಯವಾಗಿ ಹಾಡುಗಳನ್ನು ಉಳ್ಳ ಕಾರ್ಯಕ್ರಮ.